Democracy is the Temple |
Constitution is the Protection |
Humanity is the Religion |
Mankind is Supreme
Deep faith in Gandhism, Parliamentary Democracy, Socialism, and Secular principles.
Joined Congress in 1986, inspired by the ideals of Indira Gandhi and Rajiv Gandhi. Continuously voicing out against social injustice.
Covid-19 Service: Financial aid for the needy for 3 years.
Manasa Education Trust: Charitable trust for rural students.
Mass Marriage: Organized more than 1000 weddings.
Farmer Conventions: Kisan Sammelana, Blood donation, and Eye camps.
Publications: Authored 10 books to create awareness about maladministration.
ಪ್ರಜಾಪ್ರಭುತ್ವವೇ ದೇಗುಲ |
ಸಂವಿಧಾನವೇ ಶ್ರೀರಕ್ಷೆ |
ಮಾನವೀಯತೆಯೇ ಧರ್ಮ |
ಮನುಕುಲವೇ ಶ್ರೇಷ್ಠ
ಗಾಂಧಿವಾದ, ಸಂಸದೀಯ ಪ್ರಜಾಪ್ರಭುತ್ವ, ಸಮಾಜವಾದ ಮತ್ತು ಜಾತ್ಯತೀತ ತತ್ವಗಳಲ್ಲಿ ನಂಬಿಕೆ.
ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಆದರ್ಶಗಳಿಂದ ಸ್ಫೂರ್ತಿ ಪಡೆದು 1986 ರಲ್ಲಿ ಕಾಂಗ್ರೆಸ್ ಸೇರ್ಪಡೆ. ಸಾಮಾಜಿಕ ಅನ್ಯಾಯದ ವಿರುದ್ಧ ದ್ವನಿ ಎತ್ತುತ್ತಿದ್ದೇನೆ.
ಕೋವಿಡ್-19 ಸೇವೆ: 3 ವರ್ಷಗಳ ಕಾಲ ನಿರ್ಗತಿಕರಿಗೆ ಆರ್ಥಿಕ ನೆರವು.
ಮಾನಸ ಎಜುಕೇಶನ್ ಟ್ರಸ್ಟ್: ಗ್ರಾಮೀಣ ವಿದ್ಯಾರ್ಥಿಗಳಿಗೆ ಚಾರಿಟಬಲ್ ಟ್ರಸ್ಟ್.
ಸಾಮೂಹಿಕ ವಿವಾಹ: 1000ಕ್ಕೂ ಹೆಚ್ಚು ವಿವಾಹಗಳ ಆಯೋಜನೆ.
ರೈತ ಸಮಾವೇಶ: ಕಿಸಾನ್ ಸಮ್ಮೇಳನ, ರಕ್ತದಾನ ಮತ್ತು ಕಣ್ಣಿನ ತಪಾಸಣೆ.
ಪ್ರಕಟಣೆಗಳು: ದುರಾಡಳಿತದ ಬಗ್ಗೆ ಅರಿವು ಮೂಡಿಸಲು 10 ಪುಸ್ತಕಗಳ ರಚನೆ.